
ಮೀಸಲಾತಿಯ ಸಾಧನೆಗಳು
ಸ್ವಾತಂತ್ರ್ಯಾನಂತರ ದೇಶದಲ್ಲಿ ಪ.ಜಾ, ಪ.ಪಂ ಮತ್ತು ಹಿಂದುಳಿದ ವರ್ಗಗಳು ಈ ವಿವಿಧ ರೀತಿಯಲ್ಲಿ ಪ್ರಗತಿಯನ್ನು ಸಾಧಿಸಿಕೊಂಡಿವೆ. ಈ ಸಾಧನೆಯಲ್ಲಿ ಸಂವಿಧಾನದಲ್ಲಿನ ಮೀಸಲಾತಿಯ ಪಾತ್ರ ಪ್ರಮುಖವಾದದ್ದು. ಸ್ವಾತಂತ್ರ್ಯಾ ನಂತರ ಈ ವರ್ಗಗಳ ಪ್ರಗತಿ ಏನೇನೂ ಆಗಿಲ್ಲ ಎಂದರೆ ತಪ್ಪಾಗುತ್ತದೆ. ಇವರ ಪ್ರಗತಿಯನ್ನು ಮೂರು




