
ಸರ್ಕಾರಿ ಶಾಲೆಗಳ ಸಬಲೀಕರಣದ ಸಾಧ್ಯತೆಗಳು
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ನಿರಂತರವಾಗಿ ಮಕ್ಕಳ ಪ್ರಮಾಣ ಕುಸಿತದ ನೆಪವೊಡ್ಡಿ ಆಡಳಿತಾರೂಢ ಸರ್ಕಾರಗಳು ಶಾಲೆಗಳ ವಿಲೀನ ಮತ್ತು ಅವುಗಳ ಮುಚ್ಚುವಿಕೆಗೆ ತುದಿಗಾಲ ಮೇಲೆ ನಿಂತಿವೆ. ಸರ್ಕಾರಿ ವ್ಯವಸ್ಥೆಯಡಿಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳ ನೋಂದಣಿ ಇಳಿಕೆಗೆ ಸರ್ಕಾರಿ ವ್ಯವಸ್ಥೆಯಷ್ಟೇ ಅಲ್ಲದೇ







