
ಜಲೀಲ ಮುಕ್ರಿ ಅವರಿಗೊಂದು ಪತ್ರ
ಮುಖಪುಟದ ಮಿತ್ರ ಜಲೀಲ ಮುಖ್ರಿಯವರು ಅಲ್ಪಸಂಖ್ಯಾತರ ಮೇಲಿನ ಅಪನಂಬಿಕೆ ಮತ್ತು ದಾಳಿಯಿಂದ ಬೇಸತ್ತು ಮನೆ ಮಠ ಎಲ್ಲವನ್ನೂ ಬಿಟ್ಟು ದೇಶಾಂತರ ಹೋಗಬೇಕೆನಿಸುತ್ತಿದೆ ಎಂದು ಮನ ಕಲಕುವ ಪತ್ರವೊಂದನ್ನು ತಮ್ಮ ಪಕ್ಕದ ಮನೆಯವರನ್ನುದ್ದೇಶಿಸಿ ಬರೆದಿದ್ದರು. ಅದಕ್ಕೆ ನಾನು ಬರೆದ ಪ್ರತಿ ಪತ್ರ. ಹಿರಿಯ