
ದಲಿತರಿಗೆ ಶಾಹೂ ಮಹಾರಾಜರಂತಹ ಸಖ ಲಭಿಸುತ್ತಾನೋ ಇಲ್ಲವೋ ಸಂಶಯ
ಇಂದು ಶಾಹು ಮಹಾರಾಜರ ಜನ್ಮದಿನ. ನನ್ನಕೊಲ್ಹಾಪುರ ಭೇಟಿಯ ನೆನಪನ್ನು ಹಂಚಿಕೊಳ್ಳಬೇಕು ಅನಿಸಿತು. ಕೊಲ್ಹಾಪುರಕ್ಕೆ ಹೋದಾಗಲೆಲ್ಲ ನಾನು ಭೇಟಿ ಮಾಡುವ ವ್ಯಕ್ತಿಗಳಲ್ಲಿ ಜಯಸಿಂಗರಾವ್ ಪವಾರರೂ ಒಬ್ಬರು. ಅವರ `ರಾಜರ್ಷಿ ಶಾಹೂ ಛತ್ರಪತಿ: ಒಬ್ಬ ಸಾಮಾಜಿಕ ಕ್ರಾಂತಿಕಾರಿ ರಾಜ’ ಕೃತಿಯು ಭಾರತದ ಪ್ರಗತಿಶೀಲ ದೊರೆಗಳನ್ನು