March 25, 2023 4:40 pm

ಸಂವಿಧಾನ ಮತ್ತು ಸಾಮಾಜಿಕ ನ್ಯಾಯ

ಸಂವಿಧಾನ ಮತ್ತು ಸಾಮಾಜಿಕ ನ್ಯಾಯ

ದಲಿತ ಮುಖ್ಯಮಂತ್ರಿ ಚರ್ಚೆ ರಾಜಕೀಯ ಪಂಥಾಹ್ವಾನಕ್ಕೆ ಸೀಮಿತ

ದಲಿತ ಮುಖ್ಯಮಂತ್ರಿ ಚರ್ಚೆ ರಾಜಕೀಯ ಪಂಥಾಹ್ವಾನಕ್ಕೆ ಸೀಮಿತ ಕೆ.ಎಸ್ ಸತೀಶ್ ಕುಮಾರ್, ಜಿಲ್ಲಾ ಸಂಚಾಲಕರು, ಮಾನವ ಬಂಧುತ್ವ ವೇದಿಕೆ, ಹಾಸನ ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಂಥಾಹ್ವಾನದ ವಿಚಾರ ಬಂದ ಸಂದರ್ಭದಲ್ಲಿ ಅಯಾ ರಾಜಕೀಯ ಪಕ್ಷಗಳು ‘ದಲಿತ ಮುಖ್ಯಮಂತ್ರಿ’ ಎಂಬ ವಿಷಯವನ್ನು ಮುನ್ನೆಲೆಗೆ

Read More »
ಸಂವಿಧಾನ ಮತ್ತು ಸಾಮಾಜಿಕ ನ್ಯಾಯ

ಅಭಿವೃದ್ದಿ ಮತ್ತು ರಾಜಕೀಯ

ಈ ಲೇಖನ ಎರಡು ಮೂರು ಪ್ರಶ್ನೆಗಳ ಸುತ್ತ ಇದೆ. 1.       ಸುಮಾರು 70 ವರ್ಷಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳು ಬಡವರ ಅಭಿವೃದ್ಧಿ ಭರವಸೆ ನೀಡಿ ಅಧಿಕಾರಕ್ಕೇರುತ್ತಿವೆ. ಆದರೆ ಇವತ್ತು ಕೂಡ ನಮ್ಮಲ್ಲಿ ಬಡತನ ನಿವಾರಣೆ ಆಗಿಲ್ಲ ಮತ್ತು ಕೋವಿಡ್ ನಂತರ ಬಡವರ

Read More »
ವಿಶ್ಲೇಷಣೆ

ತಬ್ಬಲಿ ಅಲೆಮಾರಿ ಜನಾಂಗಗಳಿಗೆ ಸರ್ಕಾರಗಳು ತಾಯತ್ತನ ತೋರಬೇಕು

ಭಾರತದಲ್ಲಿ ಒಬ್ಬ ರಾಜಕಾರಣಿ, ಉನ್ನತ ಅಧಿಕಾರಕ್ಕೆ ಬಂದು ಕೆಲವೇ ವರ್ಷಗಳಲ್ಲಿ ಸಾವಿರಾರು ಎಕರೆ ಭೂಮಿ‌ ಸಾವಿರಾರು‌ ಕೋಟಿ ಹಣ ಸಂಪಾದಿಸುತ್ತಾನೆ. ಸಂಪಾದಿಸಿದ್ದನ್ನು ಉಳಿಸಿಕೊಳ್ಳಲು ಹಾಗೂ ಅರಸೊತ್ತಿಗೆಯಂತೆ ಅಧಿಕಾರವನ್ನು ತನ್ನ ಮಕ್ಕಳು ಮೊಮ್ಮಕ್ಕಳಲ್ಲೇ ಗಿರಕಿ ಹೊಡೆಯುವಂತೆ ನೋಡಿಕೊಳ್ಳಲು ಇಳಿಯಬಾರದ ಪಾತಾಳಕ್ಕೆ ಇಳಿದು ಬೇಕಾದರೂ

Read More »
ಸಂವಿಧಾನ ಮತ್ತು ಸಾಮಾಜಿಕ ನ್ಯಾಯ

ಸಮಾನತೆ ವರ್ಸಸ್ ಅಸಮಾನ ಜೀವ ವಿರೋಧಿ ಸಿದ್ಧಾಂತ

ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಅವರು ಸಂವಿಧಾನ ಓದು ಸಿದ್ಧಾಂತ ತಿಳಿಸುವ ವಿಧಾನ ಆಗಬಾರದು ಎಂದು ಠರಾವು ಪಾಸ್ ಮಾಡಿದ್ದಾರೆ. ಸಂವಿಧಾನದ ಬಗ್ಗೆ ಜನರಿಗೆ ವಿದ್ಯಾರ್ಥಿಗಳಿಗೆ ತಿಳಿಸುವಾಗ ರಾಗ ದ್ವೇಷ ಇರಬಾರದು. ಸಂವಿಧಾನವನ್ನು ಓದಿ ಎಂದು ಹೇಳುವುದು ಯಾವುದೋ ಸಿದ್ಧಾಂತವನ್ನು ತಿಳಿಸುವ

Read More »
ಪ್ರಚಲಿತ

ಸಮಾನತೆಯ ತುತ್ತು ನೀಡಿದ ತಾಯಿ ಹಕ್ಕಿ ಶಾಹು ಮಹಾರಾಜ

ಪ್ರತಿರೋಧ ಎದುರಿಸದ ಪ್ರಭುತ್ವವಿಲ್ಲ. ಚರಿತ್ರೆಯ ಪುಟಗಳನ್ನು ತೆರೆದು ನೋಡಿದರೆ ಜನಪದರು ಜನಕವಿಗಳು ಪ್ರಭುತ್ವವನ್ನು ಕಟುವಾಗಿ ವಿಮರ್ಶಿಸಿದ್ದಾರೆ. ಅದರ ನೀತಿಗಳನ್ನು ತಮ್ಮದೇ ಭಾಷೆಯಲ್ಲಿ ಪ್ರತಿರೋಧಿಸಿದ್ದಾರೆ. ಅರಸೊತ್ತಿಗೆಯ ಯಾವ ಅರಸೂ ಜನತೆಯ ರಾಜನಾದುದು ಕಡಿಮೆ. ಅದಕ್ಕಾಗೇ ಅನಿಸತ್ತೆ ಸದಾ ಯುದ್ಧಾಸಕ್ತರೂ ದರ್ಪಿಷ್ಟರೂ ಅರಮನೆಯ ಕೂಸುಗಳೂ

Read More »
ಸಂವಿಧಾನ ಮತ್ತು ಸಾಮಾಜಿಕ ನ್ಯಾಯ

ಬಹುಜನ ಭಾರತ ಬಹುತ್ವ ಭಾರತ ಮುಳುಗುತ್ತಿದೆ

ನಮ್ಮ ಸಮುದಾಯಗಳಿಗೆ ಯಾವುದು ಆದ್ಯತೆಯಾಗಬೇಕಿತ್ತೋ ಅದು ಕಾಲ ಕಸಕ್ಕಿಂತ ಕಡೆಯಾಗಿದೆ‌. ಯಾವುದು ಮುಂದೆ ಅವರನ್ನು ಆಹುತಿ ತೆಗೆದುಕೊಳ್ಳಲಿದೆಯೋ ಅದರ ಮೋಹದ ಮತ್ತೇ ಸುಖವಾಗಿದೆ. ಈಗಾಗಲೇ ಇವರ ಅಸ್ತಿತ್ವದ ಗೋಣಿಗೆ ಪುರೋಹಿತಶಾಹಿ ಮತ್ತು ಬಂಡವಾಳಶಾಹಿ ಕುಡುಗೋಲು ಇಟ್ಟಿದೆ. ಬಹಳೇ ಜನ ಬಾಬಾಸಾಹೇಬರ ಬಗ್ಗೆ

Read More »
ಅಂಕಣಗಳು

ಬುದ್ಧ, ಬಸವ, ಮಾರ್ಕ್ಸ್, ಅಂಬೇಡ್ಕರ್ ಬಿಡುಗಡೆ ಹಾದಿಯ ದೀಪಧಾರಿಗಳು

ಧರ್ಮ, ತತ್ವಗಳ ಹುಟ್ಟಿಗೆ ಕಾರಣವೇನಿರಬಹುದು? ಎಂಬ ಪ್ರಶ್ನೆಯನ್ನು ಹಾಕಿಕೊಂಡರೆ ಅವುಗಳು ಹುಟ್ಟಿರುವ ಉದ್ದೇಶ ಸ್ಪಷ್ಟವಾಗುತ್ತದೆ. ಸನಾತನ ಧರ್ಮದ ಸಣ್ಣ ಮಿತಿಗಳು ಬೃಹದಾಕಾರವಾಗಿ ಬೆಳೆದ ಪರಿಣಾಮ ಸಾಮಾಜಿಕ, ಆರ್ಥಿಕ, ವರ್ಣ, ವರ್ಗ, ಲಿಂಗ ಅಸಮಾನತೆ, ಅಸ್ಪೃಶ್ಯತೆ, ಜಾತೀಯತೆಗಳ ಬೆಳವಣಿಗೆಗೆ ಕಾರಣವಾಯಿತು. ಇದರಿಂದ ಮಾನವರ

Read More »
ಪ್ರಚಲಿತ

ಜ್ಯೋತಿಬಾ ಎಂಬ ದೀವಿಗೆ ತೋರಿದ ದಾರಿ ನಮ್ಮದಾಗಲಿ

ಇಂದು ದೇಶ ದುರಾತ್ಮರ ಕೈಯ್ಯಲ್ಲಿ ಸಿಲುಕಿದೆ. ದುರಾತ್ಮರ ಉರವಣಿಗೆಯಲ್ಲಿ ಮಹಾತ್ಮರ ವಿಚಾಧಾರೆಗಳು ಮೂಲೆಗುಂಪಾಗಿವೆ. ಫುಲೆ ಜನಿಸಿದ್ದು ಮಹಾರಾಷ್ಟ್ರದ ಕಟಗುಣದಲ್ಲಿ. 1827ರಲ್ಲಿ ಫುಲೆ ಜನಿಸಿ ಬೆಳೆಯುತ್ತಿದ್ದ ಕಾಲ ಜಾತಿ ವ್ಯವಸ್ಥೆಯು ಅತ್ಯಂತ ಬಿಗಿಯಾಗಿ ತನ್ನೆಲ್ಲ ವಿಕಾರಗಳನ್ನು ಮೆರೆಯುತ್ತಿದ್ದ ವಿಷಮ ಕಾಲ. ಫುಲೆಯವರು ಜನಿಸುವುದಕ್ಕೆ

Read More »
ಸಂವಿಧಾನ ಮತ್ತು ಸಾಮಾಜಿಕ ನ್ಯಾಯ

ಖಾಸಗಿಯಲ್ಲಿ ಮೀಸಲಾತಿ ಜಾರಿಯಾಗಲಿ

೨೦೦೪ರಲ್ಲಿ ಖಾಸಗಿ ರಂಗದಲ್ಲಿ ಮೀಸಲಾತಿ ಕುರಿತು ಯುಪಿಎ ಸರ್ಕಾರ ಪ್ರಸ್ತಾಪಿಸಿತು. ಆದರೆ ಆಕಾಶವೇ ಕಳಚಿ ಬಿದ್ದಂತೆ ಖಾಸಗಿ ಕಂಪೆನಿಗಳು ಹುಯಿಲೆಬ್ಬಿಸಿದವು. ಭಾರತದಲ್ಲಿ ಮೀಸಲಾತಿ ಬ್ರಿಟಿಷ್ ಸರ್ಕಾರದಿಂದ ಅಧಿಕೃತವಾಗಿ ಜಾರಿಗೆ ಬಂದದ್ದು ೧೯೦೮ರಲ್ಲಿ. ಅದಕ್ಕಿಂತ ಪೂರ್ವದಲ್ಲಿ (೧೮೮೧) ಜ್ಯೋತಿಬಾ ಫುಲೆ ಕಡ್ಡಾಯ ಶಿಕ್ಷಣ

Read More »