
ಜಾತಿ ಅಸಮಾನತೆ ವಿರುದ್ಧ ಬಂಡಾಯ
ಹುಟ್ಟಿನಿಂದಲೇ ಜಾತಿಯನ್ನು ನಿಗದಿಪಡಿಸುವುದು ಮತ್ತು ಜಾತಿ ವ್ಯವಸ್ಥೆಯ ಎಲ್ಲಾ ಕಟ್ಟುಪಾಡುಗಳಿಗೆ ವ್ಯಕ್ತಿಯನ್ನು ಬದ್ಧವಾಗಿಸುವುದರಲ್ಲಿರುವ ಹಿತಾಸಕ್ತಿಗಳ ಹುನ್ನಾರದ ಬಗ್ಗೆ ಪ್ರಾಚೀನ ಕಾಲದಿಂದಲೂ ಮಹಾನ್ ಪುರುಷರು, ವಿಚಾರವಾದಿಗಳು, ಮಾನವೀಯ ಕಾಳಜಿ ಉಳ್ಳವರು ಪ್ರತಿಭಟಿಸುತ್ತಲೇ ಬಂದಿದ್ದಾರೆ. ಬೌದ್ಧ ಧರ್ಮದ ಬಂಡಾಯ ಜಾತಿ-ಮತ, ದೇವರು-ಧರ್ಮ, ಪಾಪ-ಪುಣ್ಯ, ಸ್ವರ್ಗ-ನರಕಗಳ