
ದೇಶ ಅರ್ಥವಾಗದೆ ಭಾರತದ ಸಂವಿಧಾನ ಅರಿವಾಗದು
ಭಾರತ ದೇಶವನ್ನು ಅರ್ಥ ಮಾಡಿಕೊಳ್ಳದೆ ಭಾರತದ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವೆಲ್ಲರು ನಮ್ಮ ಶಾಲೆಗಳಲ್ಲಿ ಭಾರತ ದೇಶದ ಭೌಗೋಳಿಕ ಚಿತ್ರವನ್ನು ಓದಿದ್ದೇವೆ. ಉತ್ತರಕ್ಕೆ ಹಿಮಾಲಯ ಪರ್ವತ, ದಕ್ಷಿಣಕ್ಕೆ ಹಿಂದೂ ಮಹಾಸಾಗರ, ಪೂರ್ವಕ್ಕೆ ಬಂಗಾಲ ಕೊಲ್ಲಿ, ಪಶ್ಚಿಮಕ್ಕೆ ಅರಬ್ಬಿ ಸಮುದ್ರ, ಇದರ







