
ರಷ್ಯಾ – ಉಕ್ರೇನ್ ಸಂಘರ್ಷ: ಭಾರತದ ಮೇಲಿನ ಪರಿಣಾಮಗಳು
ಬೆಂಗಳೂರು: ದಿನಾಂಕ 26/02/2022ರಂದು ಶನಿವಾರ ಸಂಜೆ 6:00 ಗಂಟೆಗೆ ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆಯಲಿರುವ 46ನೇ ವೆಬಿನಾರ್ ಸರಣಿಯಲ್ಲಿ “ರಷ್ಯಾ – ಉಕ್ರೇನ್ ಸಂಘರ್ಷ: ಭಾರತದ ಮೇಲಿನ ಪರಿಣಾಮಗಳು”ವಿಷಯದ ಕುರಿತು ವಿಮರ್ಶಕ ಸಾಮಾಜಿಕ ಹೋರಾಟಗಾರ ಬಿ.ಶ್ರೀಪಾದ ಭಟ್ ವಿಶೇಷ ಉಪನ್ಯಾಸ








