ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗೆ ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ನೀಡಲಾಗುತ್ತಿರುವ ನೂತನ ಪಠ್ಯಾಧಾರಿತ ಪುಸ್ತಕಗಳು ಈಗ ಪಿಡಿಎಫ್ ನಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬಹುದು. ಮತ್ತು ಸಾಧ್ಯವಾದಷ್ಟು ನಿಮ್ಮ ಪರಿಚಯದ ಎಲ್ಲ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ತಲುಪಿಸಿ. ಈ ಲಿಂಕ್ ಅನ್ನು ಒತ್ತುವುದರ ಮೂಲಕ ಪಿಡಿಎಫ್ ಪ್ರತಿಗಳನ್ನು ಡೌನ್ ಲೌಡ್ ಮಾಡಿಕೊಳ್ಳಬಹುದು.
ಕನ್ನಡ ಮಾಧ್ಯಮ ಪಿಡಿಎಫ್ ಕೃತಿಗಳು
https://drive.google.com/drive/folders/1gQKKNpdm4KEOABiK3QF1GZd6KV9Eq7su?usp=sharing
2 Responses
ಬೆಸ್ಟ್ ವರ್ಕ್ ಸರ್
ಉತ್ತಮ ಗುಣಮಟ್ಟದ ಶಿಕ್ಷಣ ಕ್ಕಾಗಿ ಈ ಪಠ್ಯಪುಸ್ತಗಳು.. ಪೂರಕವಾಗಿವೆ