April 19, 2024 5:32 pm

ಪ್ರಚಲಿತ

ಪ್ರಚಲಿತ

ಎಂಬಿವಿ ಮಾರ್ಗದರ್ಶಕರಾಗಿದ್ದ ಪ್ರೊ. ಚಂಪಾರವರ ನೆನಪು

ಬೆಂಗಳೂರು: ದಿನಾಂಕ 15/01/2022ರಂದು ಶನಿವಾರ ಸಂಜೆ 6:00 ಗಂಟೆಗೆ ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆಯಲಿರುವ 40ನೇ ವೆಬಿನಾರ್ ಸರಣಿಯಲ್ಲಿ “ಎಂಬಿವಿ ಮಾರ್ಗದರ್ಶಕಾಗಿದ್ದ ಪ್ರೊ. ಚಂಪಾರವರ ನೆನಪು” ವಿಷಯದ  ಕುರಿತು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ರಾಜಪ್ಪ ದಳವಾಯಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.

Read More »
ಪ್ರಚಲಿತ

ದ್ವೇಷ ಭಾಷಣ, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಗುಪ್ತ ಕಾರ್ಯಸೂಚಿ

ಬೆಂಗಳೂರು: ದಿನಾಂಕ 08/01/2022ರಂದು ಶನಿವಾರ ಸಂಜೆ 6:00 ಗಂಟೆಗೆ ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆಯಲಿರುವ 38ನೇ ವೆಬಿನಾರ್ ಸರಣಿಯಲ್ಲಿ “ದ್ವೇಷ ಭಾಷಣ, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಗುಪ್ತ ಕಾರ್ಯಸೂಚಿ” ವಿಷಯದ ಕುರಿತು ಮಾನವ ಹಕ್ಕು ಹೋರಾಟಗಾರ ಮತ್ತು ಹಿರಿಯ ವಕೀಲರಾದ

Read More »
ಪ್ರಚಲಿತ

ಮಾನವ ಬಂಧುತ್ವ ವೇದಿಕೆ ಬೆಂಗಳೂರು ಕಚೇರಿಯಲ್ಲಿ ತಿಂಗಳ ಬಂಧುತ್ವ ಮಾತುಕತೆ

ಬೆಂಗಳೂರು: ಮಾನವ ಬಂಧುತ್ವ ವೇದಿಕೆ  ಬೆಂಗಳೂರು ಕಚೇರಿಯಲ್ಲಿ ತಿಂಗಳ ಬಂಧುತ್ವ ಮಾತುಕತೆ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಮೊದಲ ಸಂವಾದದಲ್ಲಿ ಹೆಸರಾಂತ ಸಾಹಿತಿ, ಚಿಂತಕ ಪ್ರೊ.ಪುರುಷೋತ್ತಮ ಬಿಳಿಮಲೆಯವರು ಪಾಲ್ಗೊಂಡು ಅನುಭವ ಹಂಚಿಕೊಂಡರು. ಅವರ ಜೀವನ ಚರಿತ್ರೆ ಆಧಾರಿತ, “ಕಾಗೆ ಮುಟ್ಟಿದ ನೀರು” 

Read More »
ಪ್ರಚಲಿತ

ಶೋಷಿತ, ಶೂದ್ರ, ದಲಿತ, ಮಹಿಳೆಯರಿಗೆ ಶಿಕ್ಷಣ ಕೊಟ್ಟ ಶ್ರೇಯಸ್ಸು ಫುಲೆ ದಂಪತಿಗೆ ಸಲ್ಲಬೇಕು

ಬೆಳಗಾವಿ: ದೇಶದಲ್ಲಿ ಶೋಷಿತ, ಶೂದ್ರ, ದಲಿತ ಮತ್ತು ಮಹಿಳೆಯರಿಗೆ ಶಿಕ್ಷಣ ಕೊಟ್ಟ ಶ್ರೇಯಸ್ಸು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ದಂಪತಿಗೆ ಸಲ್ಲಬೇಕು ಎಂದು ಸಂಶೋಧಕ ಡಾ.ಪ್ರದೀಪ್ ಮಾಲ್ಗುಡಿ ಹೇಳಿದರು. ಘಟಪ್ರಭದ ಡಾ.ಎನ್.ಎಸ್.ಹರ್ಡೀಕರ್ ಸೇವಾದಳ ರಾಷ್ಟ್ರೀಯ ಅಕಾಡೆಮಿಯಲ್ಲಿ ಆಯೋಜಿಸಲಾಗಿದ್ದ ಸಾವಿತ್ರಿ

Read More »
ಪ್ರಚಲಿತ

ಕುವೆಂಪು ಅವರ ಚಿಂತನೆಗಳಲ್ಲಿ ವಿಶ್ವಮಾನವ ಸಂದೇಶ

ಬೆಂಗಳೂರು: ದಿನಾಂಕ 01/01/2022ರಂದು ಶನಿವಾರ ಸಂಜೆ 6:00 ಗಂಟೆಗೆ ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆಯಲಿರುವ 38ನೇ ವೆಬಿನಾರ್ ಸರಣಿಯಲ್ಲಿ “ಕುವೆಂಪು ಅವರ ಚಿಂತನೆಗಳಲ್ಲಿ ವಿಶ್ವಮಾನವ ಸಂದೇಶ”ವಿಷಯದ ಕುರಿತು ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಸಾಗರದ ಇಂಗ್ಲಿಷ್ ಪ್ರಾಧ್ಯಾಪಕ

Read More »
ಪ್ರಚಲಿತ

ಕುವೆಂಪು ಸಾಹಿತ್ಯ, ಚಿಂತನೆಗಳು ಮತ್ತು ಪ್ರಸ್ತುತ ಸಾಮಾಜಿಕ ಸವಾಲುಗಳು

ಮೈಸೂರು: ದಿನಾಂಕ 29.12.21ರಂದು ಮೈಸೂರಿನ ರೋಟರಿ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಕುವೆಂಪು ಸಾಹಿತ್ಯ, ಚಿಂತನೆಗಳು ಮತ್ತು ಪ್ರಸ್ತುತ ಸಾಮಾಜಿಕ ಸವಾಲುಗಳು ವಿಷಯದ ಕುರಿತು ವಿಚಾರಸಂಕಿರಣವನ್ನು ಆಯೋಜಿಸಲಾಗಿತ್ತು. ವಿಚಾರ ಸಂಕಿರಣದಲ್ಲಿ ಸಾಹಿತಿ,

Read More »
ಪ್ರಚಲಿತ

ಪ್ರೊ. ಪುರುಷೋತ್ತಮ ಬಿಳಿಮಲೆಯವರೊಂದಿಗೆ ಮಾತುಕತೆ

ಬೆಂಗಳೂರು: ಕನ್ನಡದ ಮಹತ್ವದ ಸಂಶೋಧಕ, ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಪುರುಷೋತ್ತಮ ಬಿಳಿಮಲೆಯವರೊಂದಿಗೆ ಆತ್ಮೀಯರ ಸೌಹಾರ್ದ ಮಾತುಕತೆ ಕಾರ್ಯಕ್ರಮವನ್ನು ಮಾನವ ಬಂಧುತ್ವ ವೇದಿಕೆ – ಕರ್ನಾಟಕ ವತಿಯಿಂದ ಆಯೋಜಿಸಲಾಗಿದೆ. ದಿನಾಂಕ: 02.01.2022ರಂದು ಸಂಜೆ 4:30 ಸ್ಥಳ:

Read More »
ಪ್ರಚಲಿತ

ವೈಜ್ಞಾನಿಕ ಜೀವನ ಮಾರ್ಗವೇ ಬಡತನ, ದಾರಿದ್ರ್ಯ ಹೋಗಲಾಡಿಸುತ್ತದೆ: ರವೀಂದ್ರ ನಾಯ್ಕರ್

ಮಾನವ ಬಂಧುತ್ವ ವೇದಿಕೆ, ಕರ್ನಾಟಕ ವತಿಯಿಂದ ಇಂದು ಘಟಪ್ರಭಾದ ಸೇವಾದಳದಲ್ಲಿ ಕಚೇರಿಯಲ್ಲಿ ವಿಶ್ವ ಮಾನವ ದಿನಾಚರಣೆಯನ್ನು ಆಚರಿಸಲಾಯಿತು. ಕುವೆಂಪುರವರ 117ನೆ ಜನ್ಮ ದಿನವಾದ ಇಂದು ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

Read More »
ಪ್ರಚಲಿತ

ಮತಾಂತರ ನಿಷೇಧ ಕಾಯ್ದೆಯ ಪರಿಣಾಮಗಳು

ಬೆಂಗಳೂರು: ದಿನಾಂಕ 25/12/2021ರಂದು ಶನಿವಾರ ಸಂಜೆ 6:00 ಗಂಟೆಗೆ ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆಯಲಿರುವ 37ನೇ ವೆಬಿನಾರ್ ಸರಣಿಯಲ್ಲಿ “ಮತಾಂತರ ನಿಷೇಧ ಕಾಯ್ದೆಯ ಪರಿಣಾಮಗಳು”ವಿಷಯದ ಕುರಿತು ವಕೀಲರಾದ ರಾಜಲಕ್ಷ್ಮಿ ಅಂಕಲಗಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಾಮಾಜಿಕ ಹೋರಾಟಗಾರ ಬಿ.ಶ್ರೀಪಾದ ಭಟ್

Read More »
ಪ್ರಚಲಿತ

ದಮನಿತರ ಎದೆಯ ಬೆಳಕು ಬೂಕರ್ ವಾಷಿಂಗ್ಟನ್

ಅಂಬೇಡ್ಕರ್ ಅಮಲಿನಲ್ಲಿ ನಾವೆಲ್ಕರೂ ಇದ್ದೇವೆಯೇ ಹೊರತು ಅರಿವಿನಲ್ಲಿಲ್ಲ: ಜಸ್ಟಿಸ್ ನಾಗಮೋಹನ ದಾಸ್. ಇತ್ತೀಚೆಗೆ ದಲಿತ ಸಂಘರ್ಷ ಸಮಿತಿ ಸ್ನೇಹಿತರ ವಾಟ್ಸಾಪ್ ಗುಂಪುಗಳಲ್ಲಿ ದೇವನೂರ ಮಹಾದೇವ ಅವರ ಎದೆಗೆ ಬಿದ್ದ ಅಕ್ಷರದ, “ಅಸ್ಪೃಶ್ಯತೆ ಎಂದರೆ ವರ್ಣಭೇದದ ಮುತ್ತಾತ” ಎಂಬ ಲೇಖನದ ಎರಡು ಪ್ಯಾರಾಗಳನ್ನು

Read More »