ಕೋವಿಡ್ ಎದುರಿಸಿದವರ ಅನುಭವ ಹಂಚಿಕೆ ವೆಬಿನಾರ್
ಆರೋಗ್ಯ ಬಂಧುತ್ವ ವೆಬಿನಾರ್ ಸರಣಿ: 2ನೇ ದಿನ
ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆಯುತ್ತಿರುವ 10 ದಿನಗಳ ಕಾಲದ ಆರೋಗ್ಯ ಬಂಧುತ್ವ ವೆಬಿನಾರ್ ಸರಣಿಯ ಎರಡನೇ ದಿನ 11/06/2021ರಂದು ಸಂಜೆ 7 ಗಂಟೆಗೆ “ಕೋವಿಡ್ ಎದುರಿಸಿದವರ ಅನುಭವ ಹಂಚಿಕೆ” ವಿಷಯದ ಕುರಿತು ಉಪನ್ಯಾಸ ನಡೆಯಲಿದೆ.
ಜೂಮ್ ಮೀಟಿಂಗ್ ಮೂಲಕ ನಡೆಯುವ ವೆಬಿನಾರ್ ಮಾನವ ಬಂಧುತ್ವ ವೇದಿಕೆ – ಕರ್ನಾಟಕ ಫೇಸ್ ಬುಕ್ ಪೇಜ್ ನಲ್ಲಿ ಕೂಡ ನೇರ ಪ್ರಸಾರವಾಗಲಿದೆ.
ಇಂದಿನ ವೆಬಿನಾರ್ ನ ಅಧ್ಯಕ್ಷತೆಯನ್ನು ಪ್ರಕ್ರಿಯಾ ಆಸ್ಪತ್ರೆಯ ಅರವಳಿಕೆ ತಜ್ಞ ಹಾಗೂ ತುರ್ತು ವಿಭಾಗದ ಡಾ. ಮೋಹನ ವಹಿಸಿಕೊಳ್ಳಲಿದ್ದಾರೆ.
ಕೊರೊನಾ ಕಾಲದ ತಮ್ಮ ಅನುಭವವನ್ನು ಬೆಂಗಳೂರಿನ ಸ್ಮಶಾನ ಕಾರ್ಮಿಕರಾದ ಶೌರಿರಾಜ್, ಬಾಗೇಪಲ್ಲಿಯ ಆಶಾ ಕಾರ್ಯರ್ತೆಯಾದ ವಿ.ರಾಧಮ್ಮ, ಬೆಂಗಳೂರಿನ ಪೌರಕಾರ್ಮಿಕರಾದ ರತ್ನಮ್ಮ, ಕೊರೊನಾದಿಂದ ಗುಣಮುಖರಾದ. ಡಾ. ನಿತ್ಯಾನಂದ ಆರಾಧ್ಯ ಮತ್ತು ಕಲಬುರಗಿಯ ಅಂಗನವಾಡಿ ಕಾರ್ಯಕರ್ತೆ ಶಾಂತ ಘಂಟಿ ಹಂಚಿಕೊಳ್ಳಲಿದ್ದಾರೆ.
ಕಾರ್ಯಕ್ರಮದ ನಿರ್ವಹಣೆಯನ್ನು ಚಿಕ್ಕಮಗಳೂರು ಜಿಲ್ಲಾ ಸಂಚಾಲಕ ಪರಶುರಾಮ ನಡೆಸಿಕೊಡಲಿದ್ದಾರೆ.
MBV ಆರೋಗ್ಯ ಬಂಧುತ್ವ ಅಭಿಯಾನ is inviting you to a scheduled Zoom meeting.
Topic-2: ಕೋವಿಡ್ ಎದುರಿಸಿದವರ ಅನುಭವ ಹಂಚಿಕೆ
ಅಧ್ಯಕ್ಷತೆ: ಡಾ. ಮೋಹನ, ಅರವಳಿಕೆ ಹಾಗು ತುರ್ತು ವಿಭಾಗ ತಜ್ಞ, ಪ್ರಕ್ರಿಯಾ ಅಸ್ಪತ್ರೆ
ಭಾಗಿಯಾಗುವವರು:
1. ಶೌರಿರಾಜ್, ಸ್ಮಶಾನ ಕಾರ್ಮಿಕರು, ಬೆಂಗಳೂರು
2. ವಿ.ರಾಧಮ್ಮ, ಆಶಾ ಕಾರ್ಯಕರ್ತೆ, ಬಾಗೇಪಲ್ಲಿ
3. ರತ್ನಮ್ಮ, ಪೌರ ಕಾರ್ಮಿಕರು, ಬೆಂಗಳೂರು
4. ಡಾ. ನಿತ್ಯಾನಂದ ಆರಾಧ್ಯ, ಗುಣಮುಖರಾದವರು, ಬೆಂಗಳೂರು
5. ಶಾಂತ ಘಂಟಿ, ಅಂಗನವಾಡಿ ಕಾರ್ಯಕರ್ತೆ, ಕಲಬುರಗಿ
ನಿರ್ವಹಣೆ: ಪರಶುರಾಮ, ಚಿಕ್ಕಮಗಳೂರು, ಜಿಲ್ಲಾ MBV ಸಂಚಾಲಕರು
Time: Jun 101, 2021 07:00pm
ಈ ಲಿಂಕನ್ನು ಒತ್ತಿ, ವೆಬಿನಾರ್ ನಲ್ಲಿ ಪಾಲ್ಗೊಳ್ಳಿ. Join Zoom Meeting
Meeting ID: 883 3428 7525
Passcode: Manava
ತಪ್ಪದೇ ಲಾಗಿನ್ ಆಗಿ, ಚರ್ಚೆಯಲ್ಲಿ ಪಾಲ್ಗೊಳ್ಳಿ
Meeting ID: 883 3428 7525
Passcode: 046978