
ಕೋಮುವಾದಿ ಮನಸ್ಥಿತಿ ಮತ್ತು ಚರಿತ್ರೆಯಲ್ಲಿ ಅವಿತ ಸತ್ಯಗಳು
ಕೋಮುವಾದಿ ಮನಸ್ಥಿತಿ ಮತ್ತು ಚರಿತ್ರೆಯಲ್ಲಿ ಅವಿತ ಸತ್ಯಗಳು ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು ಐತಿಹಾಸಿಕ ಸ್ಮಾರಕಗಳ ಮುಂದೆಲ್ಲಾ ದೇಶೀ – ವಿದೇಶಿ ಪ್ರವಾಸಿಗಳಿಗೆ ಹಾಗೂ ಎಳೆ ಮುಗ್ಧ ಮನಸಿನ ವಿದ್ಯಾರ್ಥಿ ಯುವ ಜನರಿಗೆ ಬಹುತೇಕ ಒಂದು ನಿರ್ದಿಷ್ಟ ಕೋಮನ್ನು ಉದ್ದೇಶಿಸಿದ